Articles


  • Questions And Answers With Swamiji- Part-2

    Questions And Answers With Swamiji- Part-2

    January 16, 2018

    7. Swamiji, which are the different methods of spiritual enlightenment? Is it necessary to have a Guru? The scriptures give us different options. Apart from japa yoga. Threr are jnana yoga, bhakthi yoga and karma yoga.

    Read more

  • Questions And Answers With Swamiji-Part-1

    January 16, 2018

    1. Swamiji, Please tell us the real significance of Gayatri Swamiji: Gayatri is essentially a mahamantra. It is a prayer and an object of meditation. Gayatri is a mantra shakthi,not jest a deity. All devis have their Avataar, but not Gayatri.

    Read more

  • ಶ್ರೀ ಕೃಷ್ಣೇಂದ್ರ ಗುರುಗಳ ಸಂಕ್ಷಿಪ್ತ ಪರಿಚಯ

    ಶ್ರೀ ಕೃಷ್ಣೇಂದ್ರ ಗುರುಗಳ ಸಂಕ್ಷಿಪ್ತ ಪರಿಚಯ

    January 16, 2018

    ಈ ಕಲಿಕಾಲದಲ್ಲಿ ನಮ್ಮ ಕರ್ನಾಟಕದಲ್ಲಿಯೇ ಸದ್ಗುರು ರೂಪದಿಂದ ಅವತರಿಸಿ, ಕರ್ಮವೈರಾಗ್ಯ ಹಾಗು ಭಕ್ತಿ ಮಾರ್ಗಗಳನ್ನು ಉಪದೇಶಿಸಿ ಸನಾತನ ಧರ್ಮವನ್ನು ಕಾಯ್ದ ಉದಾಹರಣೆಗಳಿಗೇನು ಕಡಿಮೆಯೇ? ಅಂತೆಯೇ ಕರ್ನಾಟಕವು ಇಂದಿಗೂ ಇಡೀ ಭರತ ಖಂಡಕ್ಕೇ ಧರ್ಮಗುರುವೆಂದು ಹೇಳಿದರೆ ಉತ್ಪ್ರೇಕ್ಷೆಯಾಗಲಾರದು.

    Read more

  • ತಪೋಭೂಮಿಯ ಶ್ರೀ ವಲ್ಲಭಚೈತನ್ಯ ಗುರುಗಳು

    ತಪೋಭೂಮಿಯ ಶ್ರೀ ವಲ್ಲಭಚೈತನ್ಯ ಗುರುಗಳು

    January 16, 2018

    ಶ್ರೀ ಕೃಷ್ಣೇಂದ್ರ ಗುರುಗಳು ತೀರ್ಥಯಾತ್ರೆಗಳಿಗೆ ಹೋಗಿ ಅಲ್ಲಲ್ಲಿ ಗಾಯತ್ರಿ ಪುನಶ್ಚರಣ ಮಾಡುತ್ತ ಮತ್ತು ಸದುಪದೇಶದಿಂದ ಭಕ್ತರನ್ನು ಸನ್ಮಾರ್ಗಕ್ಕೆ ಹಚ್ಚುತ್ತಾ ಕರ್ನಾಟಕದಲ್ಲಿ ತಮ್ಮ ಮಹಿಮೆಯನ್ನು ತೋರಿದರು. ಶ್ರೀ ಗುರುಗಳು ಪರಮ ಶ್ರೀ ದತ್ತ ಉಪಾಸಕರಾಗಿ ತ್ರಿಮೂರ್ತಿ ಸ್ವರೂಪಗಳಾಗಿದ್ದರು.

    Read more

  • ಗಾಯತ್ರಿ ಶಬ್ದದ ಅರ್ಥ ಮತ್ತು ಸಂದೇಶ ಭಾಗ-4

    ಗಾಯತ್ರಿ ಶಬ್ದದ ಅರ್ಥ ಮತ್ತು ಸಂದೇಶ ಭಾಗ-4

    January 05, 2018

    ಮೂರು ವ್ಯಾಹೃತಿಗಳು ಏಕೆ? ಅರ್ಥ ಏನು? ಗಾಯತ್ರಿ ಮಂತ್ರದಲ್ಲಿ ಓಂಕಾರದ ನಂತರ ಭೂಃ ಭುವಃ ಸ್ವಃ ಎಂಬ ಮೂರು ವ್ಯಾಹೃತಿಗಳು ಬರುತ್ತವೆ. ಈ ಮೂರು ವ್ಯಾಹೃತಿಗಳು ಅನೇಕ ಅರ್ಥ, ಭಾವನೆ, ದಿಕ್ಕು, ಹೀಗೆ ಅನೇಕತೆಯೆಡೆಗೆ ನಮ್ಮ ಗಮನ ಸೆಳೆಯುತ್ತವೆ.

    Read more

  • ಗಾಯತ್ರಿ ಶಬ್ದದ ಅರ್ಥ ಮತ್ತು ಸಂದೇಶ ಭಾಗ-3

    ಗಾಯತ್ರಿ ಶಬ್ದದ ಅರ್ಥ ಮತ್ತು ಸಂದೇಶ ಭಾಗ-3

    January 05, 2018

    ಓಂಕಾರದ ವ್ಯಾಖ್ಯೆ; ಗಾಯತ್ರಿ ಮಂತ್ರದಲ್ಲಿ ‘ಓಂ’ನ ಪ್ರಸ್ತುತತೆ ಓಂಕಾರವನ್ನು ಬ್ರಹ್ಮ ಎಂದು ಕರೆಯುತ್ತಾರೆ. ಅದು ಪರಮಾತ್ಮನ ಸ್ವಯಂ ಸಿದ್ಧ ಹೆಸರು. ಯೋಗಾಚಾರ್ಯರು ಸಮಾಧಿ ಅವಸ್ಥೆಯಲ್ಲಿ ಬ್ರಹ್ಮನ ಸಾಕ್ಷತ್ಕಾರ ಹೊಂದಿದಾಗ, ಅವರಿಗೆ ಪ್ರಕೃತಿಯ ಗರ್ಭದಲ್ಲಿ ಇರುವ ಧ್ವನಿಯು ಕೇಳಿಬರುತ್ತದೆ.

    Read more

  • ಗಾಯತ್ರಿ ಶಬ್ದದ ಅರ್ಥ ಮತ್ತು ಸಂದೇಶ ಭಾಗ-2

    ಗಾಯತ್ರಿ ಶಬ್ದದ ಅರ್ಥ ಮತ್ತು ಸಂದೇಶ ಭಾಗ-2

    January 05, 2018

    ಕೇವಲ ೨೪ ಅಕ್ಷರಗಳ ಇಷ್ಟು ಚಿಕ್ಕ-ಚೊಕ್ಕ, ಸರ್ವಾಂಗಪೂರ್ಣ ಧರ್ಮಶಾಸ್ತ್ರವು ಜಗತ್ತಿನಲ್ಲಿಯೇ ಬೇರೊಂದಿಲ್ಲ. ವೇದ, ಬೈಬಲ್ಲು, ಕುರಾನು, ಜಿಂದಾವಾಸ್ತ, ಧಮ್ಮಪದ ಇತ್ಯಾದಿ ವಿಭಿನ್ನ ಧರ್ಮಗಳ ಮೂಲ ಪುಸ್ತಕಗಳಲ್ಲಿ ಏನೆಲ್ಲ ಹೇಳಲ್ಪಟ್ಟದೆಯೋ ಅವುಗಳ ಸಾರವೇ ಗಾಯತ್ರಿಯಾಗಿದೆ.

    Read more

  • ಗಾಯತ್ರಿ ಶಬ್ದದ ಅರ್ಥ ಮತ್ತು ಸಂದೇಶ ಭಾಗ-1

    ಗಾಯತ್ರಿ ಶಬ್ದದ ಅರ್ಥ ಮತ್ತು ಸಂದೇಶ ಭಾಗ-1

    January 05, 2018

    ಕೇವಲ ೨೪ ಅಕ್ಷರಗಳ ಇಷ್ಟು ಚಿಕ್ಕ-ಚೊಕ್ಕ, ಸರ್ವಾಂಗಪೂರ್ಣ ಧರ್ಮಶಾಸ್ತ್ರವು ಜಗತ್ತಿನಲ್ಲಿಯೇ ಬೇರೊಂದಿಲ್ಲ. ವೇದ, ಬೈಬಲ್ಲು, ಕುರಾನು, ಜಿಂದಾವಾಸ್ತ, ಧಮ್ಮಪದ ಇತ್ಯಾದಿ ವಿಭಿನ್ನ ಧರ್ಮಗಳ ಮೂಲ ಪುಸ್ತಕಗಳಲ್ಲಿ ಏನೆಲ್ಲ ಹೇಳಲ್ಪಟ್ಟದೆಯೋ ಅವುಗಳ ಸಾರವೇ ಗಾಯತ್ರಿಯಾಗಿದೆ.

    Read more

  • ಸ್ತ್ರೀಯರು  ಅನಧಿಕಾರಿಣಿಯರಲ್ಲ

    ಸ್ತ್ರೀಯರು ಅನಧಿಕಾರಿಣಿಯರಲ್ಲ

    December 14, 2017

    ಧಾರ್ಮಿಕ ಕಾರ್ಯಗಳಿಗಾಗಿ, ಉತ್ತಮ ಜ್ಞಾನವನ್ನು ಗಳಿಸಲು ವೇದಶಾಸ್ತ್ರಗಳನ್ನು ಓದುವುದು, ಕೇಳುವುದು, ಅಧ್ಯಯಿಸುವುದು ಇದರ ಮೇಲೆ ಯಾವುದೇ ವಿಧದ ತಡೆಯೂ ಅಸಹಜವಾಗಿದೆ. ಹಿಂದೂ ಧರ್ಮವು ವೈಜ್ಞಾನಿಕ ಧರ್ಮ, ವಿಶ್ವಧರ್ಮ, ಇಷ್ಟು ವಿಶಾಲವಾದ ಧರ್ಮದಲ್ಲಿ ಸ್ತ್ರೀಯರನ್ನು ಧರ್ಮ, ಈಶ್ವರ, ವೇದ, ವಿದ್ಯೆ ಇತ್ಯಾದಿ ಮಾರ್ಗಗಳತ್ತ ಸಾಗುವುದನ್ನು ಪ್ರತಿಬಂಧಿಸಿ ಅವರನ್ನು ತುಛ್ಛ ಅವಸ್ಥೆಯಲೇ ಬಿದ್ದುಕೊಂಡಿರುವಂತೆ ಮಾಡಿ, ಪೂರ್ತಿ ವಿವಶತೆಗೆ ತಳ್ಳುವ ಒಂದು ವಿಚಾರಧಾರೆಗೆ ಸ್ಥಾನವಿಲ್ಲ.

    Read more

  • ಗಾಯತ್ರಿಯ ಮೂಲಕ ಸತ್ವಗುಣ ವೃದ್ಧಿಯ ದಿವ್ಯಲಾಭ

    ಗಾಯತ್ರಿಯ ಮೂಲಕ ಸತ್ವಗುಣ ವೃದ್ಧಿಯ ದಿವ್ಯಲಾಭ

    December 11, 2017

    ಗಾಯತ್ರಿಯು ಸದ್ಬುದ್ಧಿಯನ್ನು ಕೊಡುವ ದಿವ್ಯಮಂತ್ರವಾಗಿದೆ. ಅದು ಸಾಧಕನ ಮನಸ್ಸನ್ನು, ಅಂತಃಕರಣವನ್ನೂ, ಮೆದುಳನ್ನೂ, ವಿಚಾರಗಳನ್ನೂ ಸನ್ಮಾರ್ಗದತ್ತ ಒಯ್ಯಲು ಪ್ರೇರೇಪಿಸುತ್ತದೆ. ಸತ್ ತತ್ವವನ್ನು ಬೆಳೆಸುವುದೇ ಅದರ ಪ್ರಮುಖ ಕೆಲಸವಾಗಿದೆ. ಸಾಧಕನು ಒಮ್ಮೆ ಈ ಮಹಾಮಂತ್ರದ ಅರ್ಥದ ಬಗ್ಗೆ ವಿಚಾರ ಮಾಡತೊಡಗಿದನೆಂದರೆ, ಜಗತ್ತಿನ ಅತ್ಯಂತ ಶ್ರೇಷ್ಠವಾದ ಸಂಪತ್ತು ಮತ್ತು ಬದುಕಿನ ಅತ್ಯಂತ ದೊಡ್ಡ ಸಫಲತೆಯೆಂದರೆ ಸದ್ಬುದ್ಧಿಯನ್ನು ಪಡೆಯುವುದು, ಎಂದು ಒಮ್ಮೆಲೇ ಅವನಿಗೆ ಹೊಳೆಯುತ್ತದೆ.

    Read more

  • ಗಾಯತ್ರೀ ಸಾಧನೆಯಿಂದ ಸಂಕಟಗಳ ನಿವಾರಣೆ

    ಗಾಯತ್ರೀ ಸಾಧನೆಯಿಂದ ಸಂಕಟಗಳ ನಿವಾರಣೆ

    December 09, 2017

    ಪರಿಸ್ಥಿತಿಗಳ ವಿರುಧ್ಧ ದಿಕ್ಕಿನ ಪ್ರವಾಹ ಅತ್ಯಂತ ಶಕ್ತಿಶಾಲಿಯಾಗಿರುತ್ತದೆ. ಅದರ ಆಘಾತಕ್ಕೆ ಸಿಕ್ಕಿದ ವ್ಯಕ್ತಿಯು ವಿಪತ್ತಿನತ್ತ ಧಾವಿಸುತ್ತಲೇ ಹೋಗುತ್ತಾನೆ. ಅಸೈಖ್ಯತೆ, ಧನಹಾನಿ, ಮೊಕದ್ದಮೆಗಳು, ಶತ್ರುತ್ವ, ನಿರುದ್ಯೋಗ, ಗೃಹಕಲಹ, ವಿವಾದ, ಸಾಲ ಹೀಗೆ ಸಾಲು ಸಾಲಗಿ ಬರುವ ಸಂಕಷ್ಟಗಳ ಸರಣಿ ಯಾವಗ ಹೊರಡುತ್ತದೋ ಆಗ ಮನುಷ್ಯ ಕಂಗಾಲಾಗಿಬಿಡುತ್ತಾನೆ.

    Read more

  • ವೇದಮಾತೆ ಗಾಯತ್ರೀಯ ಉತ್ಪತ್ತಿ

    ವೇದಮಾತೆ ಗಾಯತ್ರೀಯ ಉತ್ಪತ್ತಿ

    December 08, 2017

    ಜ್ಞಾನವನ್ನು ವೇದ ಎನ್ನುವರು. ಋಕ್, ಯಜಃ, ಸಾಮ ಮತ್ತು ಅಥರ್ವಗಳು ಜ್ಞಾನದ ನಾಲ್ಕು ಪ್ರಭೇದಗಳು. ಕಲ್ಯಾಣ, ಪ್ರಭುಪ್ರಾಪ್ತಿ, ಪರಮಾತ್ಮ ದರ್ಶನ, ದಿವ್ಯತ್ವ, ಅತ್ಮಶಾಂತಿ, ಬ್ರಹ್ಮ ನಿರ್ವಾಣ, ಧರ್ಮ-ಭಾವನೆ, ಕರ್ತವ್ಯ ಪಾಲನೆ, ಪ್ರೇಮ, ತಪಸ್ಸು, ದಯೆ, ಉಪಕಾರ, ಉದರತೆ, ಸೇವೆ ಇತ್ಯಾದಿಗಳು ಋಕ್ನಲ್ಲಿ ಸಮ್ಮಿಳಿತವಾಗಿದೆ.

    Read more